Display counter using Arduino - Kannada

236 visits



Outline:

ಆರ್ಡುಯಿನೊ ಬೋರ್ಡ್ ಗೆ ಎಲ್.ಸಿ.ಡಿ ಮತ್ತು ಪುಶ್ ಬಟನ್ ಸಂಪರ್ಕಿಸುವುದು ಆರ್ಡುಯಿನೊ ಮತ್ತು ಎಲ್.ಸಿ.ಡಿ ಬಳಸಿ ಈ ಹಿಂದೆ ರಚಿಸಿದ ಅದೇ ಸರ್ಕಿಟ್ ಅನ್ನು ಬಳಸುವುದು ಪುಶ್ ಬಟನ್ ಸೇರಿಸುವುದು ಮತ್ತು ಸರಳವಾದ ಕೌಂಟರ್ ರಚಿಸುವುದು ಕನೆಕ್ಷನ್ ಸರ್ಕಿಟ್ ವಿವರಗಳನ್ನು ಕಲಿಯುವುದು ಕನೆಕ್ಷನ್ ನ ಲೈವ್ ಸೆಟಪ್ ನೋಡುವುದು Arduino IDE ಯಲ್ಲಿ ಪ್ರೋಗ್ರಾಂ ಬರೆಯುವುದು void loop ಗೆ ಕೋಡ್ ಬರೆಯುವುದು ಪುಶ್ ಬಟನ್ ಒತ್ತಲಾಗಿದೆಯೇ ಅಥವಾ ಇಲ್ಲವೇ ಎಂದು ಪರೀಕ್ಷಿಸಲು ಸರಳ if ಸ್ಟೇಟ್ಮೆಂಟ್ ಬರೆಯುವುದು ಪ್ರೋಗ್ರಾಂ ಅನ್ನು ಕಂಪೈಲ್ ಮತ್ತು ಅಪ್ ಲೋಡ್ ಮಾಡುವುದು ಪುಶ್ ಬಟನ್ ಯಶಸ್ವಿಯಾಗಿ ಕೆಲಸ ಮಾಡುತ್ತಿದೆಯೇ ಎಂದು ನೋಡುವುದು ಕೌಂಟರ್ ಅನ್ನು ಸೆಟ್ ಮಾಡಲು ಪ್ರೋಗ್ರಾಂ ಅನ್ನು ಮಾರ್ಪಡಿಸುವುದು ಉಂಟಾಗುವ ಎರರ್ ವಿವರಿಸುವುದು While ಸ್ಟೇಟ್ಮೆಂಟ್ ಬರೆಯುವುದು ಮತ್ತೆ ಪ್ರೋಗ್ರಾಂ ಅನ್ನು ಕಂಪೈಲ್ ಮತ್ತು ಅಪ್ ಲೋಡ್ ಮಾಡುವುದು ಔಟ್ಪುಟ್: ಬಟನ್ ಒತ್ತಿದಾಗ ಕೌಂಟ್ ಹೆಚ್ಚುತ್ತದೆ