Journal Entry and Balance Sheet in FrontAccounting - Kannada

147 visits



Outline:

ಬ್ಯಾಂಕಿಂಗ್ ಮತ್ತು ಜನರಲ್ ಲೆಡ್ಜರ್ ನಲ್ಲಿ ವಿವಿಧ ಮಾಡ್ಯುಲ್ ಗಳು ವ್ಯವಹಾರದಲ್ಲಿ ಬಂಡವಾಳವನ್ನು ಸೇರಿಸುವುದು ಹೇಗೆ? ‘ಜರ್ನಲ್ ಎಂಟ್ರಿ’ಯ ಉದಾಹರಣೆ ಜರ್ನಲ್ ಎಂಟ್ರಿಯನ್ನು ಪ್ರೊಸೆಸ್ ಮಾಡುವುದು ಜರ್ನಲ್ ಎಂಟ್ರಿಯನ್ನು ನೋಡುವುದು ಹೊಸ ಜರ್ನಲ್ ಎಂಟ್ರಿಯನ್ನು ನಮೂದಿಸುವುದು ಪ್ರತಿಯೊಂದು ಜರ್ನಲ್ ಎಂಟ್ರಿಗೆ ರೆಫರನ್ಸ್ ಸಂಖ್ಯೆ ಜರ್ನಲ್ ಎಂಟ್ರಿಗೆ ಅಟ್ಯಾಚ್ಮೆಂಟ್ ಅನ್ನು ಸೇರಿಸುವುದು ಹೇಗೆ ಬ್ಯಾಲನ್ಸ್ ಶೀಟ್ ಡ್ರಿಲ್ ಡೌನ್ ಆಯ್ಕೆ ಟ್ರಾನ್ಸಾಕ್ಶನ್ ಅನ್ನು ವೊಯ್ಡ್ ಮಾಡುವುದು ಹೇಗೆ?