Dear Sir, I have the latest version of eclipse. In the video clip the speaker has removed the static main method. Wheras in my computer it prompts me saying that there is an error in the program, and to add the static main method.In the next video(Instance Fields) (somewhere around 6-7 minutes) she runs the program,and it prints the statments, but when I did it, it showed me error.Please help me.
711 visits
Outline:ಒಬ್ಜೆಕ್ಟ್ ಅನ್ನು ರಚಿಸುವುದು, *ಒಬ್ಜೆಕ್ಟ್ ಕ್ಲಾಸ್ ನ ಇನ್ಸ್-ಟನ್ಸ್ *ಪ್ರತಿಯೊಂದು ಒಬ್ಜೆಕ್ಟ್ ಸ್ಥಿತಿ ಮತ್ತು ನಡವಳಿಕೆಗಳನ್ನು ಹೊಂದಿರುತ್ತದೆ. * ಒಬ್ಜೆಕ್ಟ್ ತನ್ನ ಸ್ಥಿತಿಯನ್ನು ಫೀಲ್ಡ್ಸ್ ಅಥವಾ ವೇರಿಯೇಬಲ್ ಗಳಲ್ಲಿ ಸಂಗ್ರಹಿಸುತ್ತದೆ. * ಮೆಥಡ್ ಗಳ ಮೂಲಕ ಅವುಗಳ ನಡವಳಿಕೆಯನ್ನು ತೋರ್ಪಡಿಸುತ್ತವೆ *ರೆಫರೆನ್ಸ್ ವೇರಿಯೇಬಲ್ * TestStudent ಎಂಬ ಕ್ಲಾಸ್ ಅನ್ನು ರಚನೆ ಮಾಡುವುದು. * Student ಕ್ಲಾಸ್ ನ ಒಬ್ಜೆಕ್ಟ್ ಅನ್ನು ರಚಿಸುವುದು, * new operator ನ ಉಪಯೋಗ. *ರೆಫರೆನ್ಸ್ ವೇರಿಯೇಬಲ್ ಏನನ್ನು ಹೊಂದಿರುತ್ತದೆ ಎನ್ನುವುದನ್ನು ಪರೀಕ್ಷಿಸುವುದು. * Student ಕ್ಲಾಸ್ ನ ಇನ್ನೊಂದು ಒಬ್ಜೆಕ್ಟ್ ಅನ್ನು ರಚಿಸಿ ಅದರ ರೆಫರೆನ್ಸ್ ವೇರಿಯೇಬಲ್ ಏನನ್ನು ಹೊಂದಿದೆ ಎನ್ನುವುದನ್ನು ಪರೀಕ್ಷಿಸುವುದು.
ಒಬ್ಜೆಕ್ಟ್ ಅನ್ನು ರಚಿಸುವುದು, *ಒಬ್ಜೆಕ್ಟ್ ಕ್ಲಾಸ್ ನ ಇನ್ಸ್-ಟನ್ಸ್ *ಪ್ರತಿಯೊಂದು ಒಬ್ಜೆಕ್ಟ್ ಸ್ಥಿತಿ ಮತ್ತು ನಡವಳಿಕೆಗಳನ್ನು ಹೊಂದಿರುತ್ತದೆ. * ಒಬ್ಜೆಕ್ಟ್ ತನ್ನ ಸ್ಥಿತಿಯನ್ನು ಫೀಲ್ಡ್ಸ್ ಅಥವಾ ವೇರಿಯೇಬಲ್ ಗಳಲ್ಲಿ ಸಂಗ್ರಹಿಸುತ್ತದೆ. * ಮೆಥಡ್ ಗಳ ಮೂಲಕ ಅವುಗಳ ನಡವಳಿಕೆಯನ್ನು ತೋರ್ಪಡಿಸುತ್ತವೆ *ರೆಫರೆನ್ಸ್ ವೇರಿಯೇಬಲ್ * TestStudent ಎಂಬ ಕ್ಲಾಸ್ ಅನ್ನು ರಚನೆ ಮಾಡುವುದು. * Student ಕ್ಲಾಸ್ ನ ಒಬ್ಜೆಕ್ಟ್ ಅನ್ನು ರಚಿಸುವುದು, * new operator ನ ಉಪಯೋಗ. *ರೆಫರೆನ್ಸ್ ವೇರಿಯೇಬಲ್ ಏನನ್ನು ಹೊಂದಿರುತ್ತದೆ ಎನ್ನುವುದನ್ನು ಪರೀಕ್ಷಿಸುವುದು. * Student ಕ್ಲಾಸ್ ನ ಇನ್ನೊಂದು ಒಬ್ಜೆಕ್ಟ್ ಅನ್ನು ರಚಿಸಿ ಅದರ ರೆಫರೆನ್ಸ್ ವೇರಿಯೇಬಲ್ ಏನನ್ನು ಹೊಂದಿದೆ ಎನ್ನುವುದನ್ನು ಪರೀಕ್ಷಿಸುವುದು.
Show video info
Pre-requisite