Hello World Program in Eclipse - Kannada

967 visits



Outline:

ಜಾವಾ ದಲ್ಲಿ ಎಕ್ಲಿಪ್ಸ್ ನ ಉಪಯೊಗದಿಂದ HelloWorld ಅನ್ನು ಪ್ರಿಂಟ್ ಮಾಡುವಿಕೆ. *Eclipse ಅನ್ನು ತೆರೆಯುವುದು. *DemoProject ಎಂಬ ಹೆಸರಿನ ಜಾವಾ ಪ್ರೊಜೆಕ್ಟ್ ಅನ್ನು ರಚಿಸುವುದು. *DemoClass ಎಂಬ ಹೆಸರಿನ ಕ್ಲಾಸ್ ನ ರಚಿಸುವಿಕೆ. *ಕ್ಲಾಸ್ ನ ಮತ್ತು ಫೈಲ್ ನ ಹೆಸರು ಒಂದೇ ಆಗಿರುತ್ತದೆ. *ಎಕ್ಲಿಪ್ಸ್ ಎಂಬುದು ನಾವು ಕಮಾಂಡ್ ಬರೆಯುತ್ತಿದ್ದಂತೆಯೇ ಎಲ್ಲಾ ಸಂಭಾವನೀಯತೆಯನ್ನು ಸೂಚಿಸುತ್ತದೆ. *ಎಕ್ಲಿಪ್ಸ್ ನಲ್ಲಿ ಒಪನಿಂಗ್ ಪೆರಾಂಥಿಸಿಸ್ ಟೈಪ್ ಮಾಡುತ್ತಿದ್ದಂತೆಯೇ ತಂತಾನೇ ಕ್ಲೋಸಿಂಗ್ ಪೆರಾಂಥಿಸಿಸ್ ಅನ್ನು ಟೈಪ್ ಮಾಡುತ್ತದೆ.