Non static block - Kannada

608 visits



Outline:

ನಾನ್ ಸ್ಟ್ಯಾಟಿಕ್ ಬ್ಲಾಕ್ *ಎರಡು ಕರ್ಲೀಬ್ರ್ಯಾಕೆಟ್ ಗಳ ನಡುವೆ ಬರೆದ ಕೋಡ್. *ಪ್ರತಿಯೊಂದು ಒಬ್ಜೆಕ್ಟ್ ರಚನೆಯಾದಾಗಲೂ ಎಕ್ಸಿಕ್ಯೂಟ್ ಆಗುತ್ತದೆ. *ಕನ್ಸ್-ಟ್ರಕ್ಟರ್ ಎಕ್ಸಿಕ್ಯೂಟ್ ಆಗುವ ಮೊದಲು ಎಕ್ಸಿಕ್ಯೂಟ್ ಆಗುತ್ತದೆ. *ಕ್ಲಾಸ್ ನ ಇನ್ಸ್ಟೆನ್ಸ್ ಮೆಂಬರ್ ವೇರಿಯೇಬಲ್ ಗಳನ್ನು ಇನಿಷಿಯಲೈಜ್ ಮಾಡಬಲ್ಲದು. * NonStaticTest ಎಂಬ ಕ್ಲಾಸ್ ಅನ್ನು ರಚನೆ ಮಾಡಿ. *ಅದರಲ್ಲಿ ಒಂದು ನಾನ್ ಸ್ಟ್ಯಾಟಿಕ್ ಬ್ಲಾಕ್ ಮತ್ತು ಕನ್ಸ್-ಟ್ರಕ್ಟರ್ ಅನ್ನು ರಚನೆ ಮಾಡಿ. *ಫಲಿತವನ್ನು ಪರೀಕ್ಷಿಸಿ. *ಅನೇಕ ನಾನ್ ಸ್ಟ್ಯಾಟಿಕ್ ಬ್ಲಾಕ್ ಗಳನ್ನು ಸೇರಿಸಿ. *ಅವೆಲ್ಲವೂ ಅವು ಕ್ಲಾಸ್ ನಲ್ಲಿ ಯಾವ ಕ್ರಮದಲ್ಲಿವೆಯೋ ಅದೇ ಕ್ರಮದಲ್ಲಿ ಎಕ್ಸಿಕ್ಯೂಟ್ ಆಗುತ್ತವೆ. * ಫಲಿತವನ್ನು ಪರೀಕ್ಷಿಸಿ. *ನಾನ್ ಸ್ಟ್ಯಾಟಿಕ್ ಬ್ಲಾಕ್ ಕನ್ಸ್-ಟ್ರಕ್ಟರ್ ಗೆ ಸಮವಲ್ಲ.