At 5:41 and 8:16, "Sodium Chloride belongs to the crystal lattice system" & "Calcite belongs to the rhombohedral crystal system".It would be more appropriate to say that they crystallised as crystal lattices or rhombohedral crystals. There are no systems as such that are named thus to which these compounds belong.
229 visits
Outline:* ಕ್ರಿಸ್ಟಲೋಗ್ರಫಿ ಓಪನ್ ಡೇಟಾಬೇಸ್ (COD) ನಿಂದ CIF ಅನ್ನು (ಕ್ರಿಸ್ಟಲೋಗ್ರಫಿಕ್ ಇನ್ಫರ್ಮೇಶನ್ ಫೈಲ್) ಡೌನ್ಲೋಡ್ ಮಾಡುವುದು * 'ಜೆ-ಮೊಲ್'ನಲ್ಲಿ 'CIF ಫೈಲ್'ಗಳನ್ನು ಓಪನ್ ಮಾಡುವುದು * 'ಜೆ-ಮೊಲ್ ಪ್ಯಾನೆಲ್'ನ ಮೇಲೆ 'ಯುನಿಟ್ ಸೆಲ್' ಮತ್ತು 'ಯುನಿಟ್ ಸೆಲ್ ಪ್ಯಾರಾಮೀಟರ್'ಗಳನ್ನು ಪ್ರದರ್ಶಿಸುವುದು * ವಿವಿಧ ಕ್ರಿಸ್ಟಲ್ ಸಿಸ್ಟಂಗಳ ‘ಕ್ರಿಸ್ಟಲ್ ಸ್ಟ್ರಕ್ಚರ್’ಗಳನ್ನು ಪ್ರದರ್ಶಿಸುವುದು ಉದಾಹರಣೆಗೆ: ಕ್ಯೂಬಿಕ್ (ಸೋಡಿಯಂ ಕ್ಲೋರೈಡ್), ಹೆಕ್ಸಾಗೋನಲ್ (ಗ್ರಾಫೈಟ್) ಹಾಗೂ ರೊಂಬೊಹೆಡ್ರಲ್ (ಕ್ಯಾಲ್ಸೈಟ್).
* ಕ್ರಿಸ್ಟಲೋಗ್ರಫಿ ಓಪನ್ ಡೇಟಾಬೇಸ್ (COD) ನಿಂದ CIF ಅನ್ನು (ಕ್ರಿಸ್ಟಲೋಗ್ರಫಿಕ್ ಇನ್ಫರ್ಮೇಶನ್ ಫೈಲ್) ಡೌನ್ಲೋಡ್ ಮಾಡುವುದು * 'ಜೆ-ಮೊಲ್'ನಲ್ಲಿ 'CIF ಫೈಲ್'ಗಳನ್ನು ಓಪನ್ ಮಾಡುವುದು * 'ಜೆ-ಮೊಲ್ ಪ್ಯಾನೆಲ್'ನ ಮೇಲೆ 'ಯುನಿಟ್ ಸೆಲ್' ಮತ್ತು 'ಯುನಿಟ್ ಸೆಲ್ ಪ್ಯಾರಾಮೀಟರ್'ಗಳನ್ನು ಪ್ರದರ್ಶಿಸುವುದು * ವಿವಿಧ ಕ್ರಿಸ್ಟಲ್ ಸಿಸ್ಟಂಗಳ ‘ಕ್ರಿಸ್ಟಲ್ ಸ್ಟ್ರಕ್ಚರ್’ಗಳನ್ನು ಪ್ರದರ್ಶಿಸುವುದು ಉದಾಹರಣೆಗೆ: ಕ್ಯೂಬಿಕ್ (ಸೋಡಿಯಂ ಕ್ಲೋರೈಡ್), ಹೆಕ್ಸಾಗೋನಲ್ (ಗ್ರಾಫೈಟ್) ಹಾಗೂ ರೊಂಬೊಹೆಡ್ರಲ್ (ಕ್ಯಾಲ್ಸೈಟ್).
Show video info
Pre-requisite