How to create a library - Kannada

273 visits



Outline:

'ಲೈಬ್ರರಿ'ಯನ್ನು ಹೇಗೆ ರಚಿಸುವುದು 'ಬ್ರ್ಯಾಂಚ್ ಲೈಬ್ರರಿ' ಬಗ್ಗೆ ಮಾಹಿತಿ ಕಡ್ಡಾಯವಾದ ಫೀಲ್ಡ್ ಗಳನ್ನು ಹೇಗೆ ಗುರುತಿಸುವುದು 'ಲೈಬ್ರರಿ ಕೋಡ್'ನ ಮಹತ್ವ ರಚಿಸಲಾದ 'ಲೈಬ್ರರಿ'ಗಾಗಿ ಇಮೇಲ್-ಐಡಿ ಯ ಮಹತ್ವ 3 ಇಮೇಲ್-ಐಡಿ ಗಳ ಬಗ್ಗೆ ವಿವರಣೆ ಒಂದು ನಿರ್ದಿಷ್ಟ 'ಬ್ರ್ಯಾಂಚ್ ಲೈಬ್ರರಿ'ಗಾಗಿ URL ನ ಮಹತ್ವ OPAC info ಅನ್ನು ತುಂಬುವುದು 'ಗ್ರುಪ್ ಲೈಬ್ರರಿ' ಯನ್ನು ಹೇಗೆ ರಚಿಸುವುದು