Koha installation on Linux 16.04 - Kannada

492 visits



Outline:

ಉಬಂಟು ಲಿನಕ್ಸ್ OS 16.04 ನಲ್ಲಿ ಕೋಹಾ ಲೈಬ್ರರಿ ಮ್ಯಾನೇಜ್ಮೆಂಟ್ ಸಿಸ್ಟಂ 'ಪ್ಯಾಕೇಜ್ ರಿಪೊಸಿಟರಿ'ಯನ್ನು ಸೇರಿಸುವುದು 'ಕೋಹಾ -ಕಾಮನ್' ಅನ್ನು ಇನ್ಸ್ಟಾಲ್ ಮಾಡುವುದು 'ಕೋಹಾ'ಗಾಗಿ 'ಪೋರ್ಟ್'ಅನ್ನು ಕಾನ್ಫಿಗರ್ ಮಾಡುವುದು Maria DB ಅನ್ನು ಇನ್ಸ್ಟಾಲ್ ಮಾಡುವುದು 'ಕೋಹಾ ಮೊಡ್ಯೂಲ್'ಗಳನ್ನು ಸಕ್ರಿಯಗೊಳಿಸುವುದು 'ಕೋಹಾ ಇನ್ಸ್ಟನ್ಸ್'ಅನ್ನು ಕ್ರಿಯೇಟ್ ಮಾಡುವುದು ಕೋಹಾ ಯೂಸರ್ ಗಾಗಿ ಪಾಸ್ವರ್ಡ್ ಅನ್ನು ಸೆಟ್ ಮಾಡುವುದು 'ಕೋಹಾ ವೆಬ್ ಇನ್ಸ್ಟಾಲ್ಲರ್' ಅನ್ನು ಆಕ್ಸೆಸ್ ಮಾಡುವುದು ಬೇಸಿಕ್ ಕಾನ್ಫಿಗರೇಶನ್ ಸೆಟ್ಟಿಂಗ್ ಗಳನ್ನು ಇನ್ಸ್ಟಾಲ್ ಮಾಡುವುದು 'ಆಪ್ಶನಲ್ ಮೊಡ್ಯೂಲ್'ಗಳನ್ನು Marc21 ಗಾಗಿ ಸಕ್ರಿಯಗೊಳಿಸುವುದು 'ಕೋಹಾ ಇಂಟರ್ಫೇಸ್'ಅನ್ನು ಆಕ್ಸೆಸ್ ಮಾಡುವುದು