Perl and HTML - Kannada

296 visits



Outline:

Perl ಮತ್ತು HTML 1. HTML ಪೇಜ್ ಗಳನ್ನು ಕ್ರಿಯೇಟ್ ಮಾಡಲು, Perl, CGI ಮೊಡ್ಯೂಲ್ ಅನ್ನು ಒದಗಿಸುತ್ತದೆ. ಇದು ಅಗತ್ಯವಿರುವ HTML ಟ್ಯಾಗ್ ಗಳೊಂದಿಗೆ, CGI ಸ್ಕ್ರಿಪ್ಟ್ ಅನ್ನು ತಯಾರಿಸುತ್ತದೆ. 2. CGI ಮೊಡ್ಯೂಲ್ ಗಳು, ಹೆಡರ್ ಅನ್ನು ಸೇರಿಸಲು, ಪೇಜ್ ನಲ್ಲಿ ಫೀಲ್ಡ್ ಗಳನ್ನು ಸೇರಿಸಲು, ಫಾರ್ಮ್ ಗೆ ಪೋಸ್ಟ್ ಮಾಡಲಾದ ಪ್ಯಾರಾಮೀಟರ್ ಗಳ ವ್ಯಾಲ್ಯೂಗಳನ್ನು ಮರಳಿ ಪಡೆದುಕೊಳ್ಳಲು ಅನೇಕ ವಿಧಾನಗಳನ್ನು ಒದಗಿಸುತ್ತವೆ.