No questions yet
114 visits
Outline:User Password Change Part 1 ನಾವು ಬಳಕೆದಾರರಿಂದ ಈಗಿರುವ ಹಳೆಯ ಪಾಸ್ವರ್ಡ್ ಮತ್ತು ಹೊಸ ಪಾಸ್ವರ್ಡ್ ಗಳನ್ನು ಪಡೆಯಲು ಕಲಿಯುತ್ತೇವೆ. start_session() – ಹಿಂದಿನ ಪೇಜ್ ಗಳಿಂದ ಸೆಷನ್ ಪೇಜ್ ಗೆ ಮಾಹಿತಿಯನ್ನು ಹಿಡಿದಿಡುತ್ತದೆ. $variable_name=$_SESSION['value'] – ಇದನ್ನು ಪಿ.ಎಚ್.ಪಿ ವೇರಿಯೇಬಲ್ ನಲ್ಲಿರುವ ವ್ಯಾಲ್ಯುವನ್ನು ಪಡೆಯಲು ಬಳಸಲಾಗುತ್ತದೆ.
User Password Change Part 1 ನಾವು ಬಳಕೆದಾರರಿಂದ ಈಗಿರುವ ಹಳೆಯ ಪಾಸ್ವರ್ಡ್ ಮತ್ತು ಹೊಸ ಪಾಸ್ವರ್ಡ್ ಗಳನ್ನು ಪಡೆಯಲು ಕಲಿಯುತ್ತೇವೆ. start_session() – ಹಿಂದಿನ ಪೇಜ್ ಗಳಿಂದ ಸೆಷನ್ ಪೇಜ್ ಗೆ ಮಾಹಿತಿಯನ್ನು ಹಿಡಿದಿಡುತ್ತದೆ. $variable_name=$_SESSION['value'] – ಇದನ್ನು ಪಿ.ಎಚ್.ಪಿ ವೇರಿಯೇಬಲ್ ನಲ್ಲಿರುವ ವ್ಯಾಲ್ಯುವನ್ನು ಪಡೆಯಲು ಬಳಸಲಾಗುತ್ತದೆ.
Show video info
Pre-requisite